ನಮ್ಮ ರಾಮನಗರ

ರಾಮನಗರ ಜಿಲ್ಲೆಯಲ್ಲಿ ಇಂದು 138 ಕೋವಿಡ್ 19- ಪಾಸಿಟಿವ್

ರಾಮನಗರ, ಜನವರಿ 12 :- ಜಿಲ್ಲೆಯಲ್ಲಿ ಇಂದು 138 ಕೋವಿಡ್ 19 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ

ಇಂದು ಮಾಗಡಿ  13, ಚನ್ನಪಟ್ಟಣ 18, ಕನಕಪುರ 35 ಮತ್ತು ರಾಮನಗರದಲ್ಲಿ 72 ಪ್ರಕರಣಗಳು ಪತ್ತೆಯಾಗಿದೆ. ಒಟ್ಟು ಪ್ರಕರಣ: ಇದುವರೆಗೆ ಜಿಲ್ಲೆಯಲ್ಲಿ 25011 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕನಕಪುರ 7851, ಮಾಗಡಿ 3939,  ಚನ್ನಪಟ್ಟಣ 5321 ಮತ್ತು ರಾಮನಗರದ 7252 ಪ್ರಕರಣಗಳು ಸೇರಿವೆ.

ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ದಾಖಲಾಗಿರುವ 25011 ಪ್ರಕರಣಗಳ ಪೈಕಿ 24363 ಜನರು ಗುಣಮುಖರಾಗಿದ್ದರೆ, ಇನ್ನೂ  282 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಕನಕಪುರ 71, ಮಾಗಡಿ 67, ಚನ್ನಪಟ್ಟಣ 25 ಮತ್ತು ರಾಮನಗರದ 119 ಪ್ರಕರಣಗಳು ಸೇರಿವೆ.

ಗುಣಮುಖ: 00ಜನರು ಕೋವಿಡ್ ಸೋಂಕಿನಿಂದ ಇಂದು ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು 24363 ಜನರು ಗುಣಮುಖರಾಗಿದ್ದಾರೆ. ಸಾವು: ಒಟ್ಟಾರೆ  ಮೃತರ ಸಂಖ್ಯೆ 366ಕ್ಕೆ ಏರಿಕೆಯಾಗಿದೆ.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!