ನಮ್ಮ ರಾಮನಗರ

ವಿಶ್ವಮಾನವ ಕುವೆಂಪು ರವರ 116ನೇ ದಿನಾಚರಣೆ

ರಾಮನಗರ, ರಾಯರದೊಡ್ಡಿ ಸರ್ಕಲ್ R.V.C.S Convention Hall  ನಲ್ಲಿ ವಿಶ್ವಮಾನವ ದಿನಾಚರಣೆ ಪ್ರಯುಕ್ತ ವಿಚಾರಮಂಡನೆಯನ್ನು ಶ್ರೀ ಕುವೆಂಪುರವರ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಗಳವರು ದಿವ್ಯಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.

ಸಮಾರಂಭದಲ್ಲಿ ಪೂಜ್ಯ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿಗಳವರು, ಪೂಜ್ಯ ಶ್ರೀ ಶಂಭುನಾಥ ಸ್ವಾಮೀಜಿಗಳವರು, ಶ್ರೀ ಎಲ್ ಎನ್ ಮುಕುಂದರಾಜ್, ಸಾಹಿತಿಗಳು. ಶ್ರೀ ಬೈರಮಂಗಲ ರಾಮೇಗೌಡ, ಸಾಹಿತಿಗಳು. ಶ್ರೀ ಪ್ರೊ. ಚಂದ್ರಶೇಖರನಂಗಲಿ, ಸಾಹಿತಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

About the author

bbmadmin

Leave a Comment

Facebook Like Box

ಮಿಸ್ ಮಾಡದೆ ಓದಿ

ವಿಡಿಯೋ

Copyright © 2020 BBMNAVEEN2012.COM All Rights Reserved. Design and Developed By Vinyas Infotech

error: Content is protected !!