ಫ್ರೆಬ್ರವರಿ 14ರ ಪುಲ್ವಾಮ ದಾಳಿಯಿಂದ ಪ್ರತಿಕಾರದ ದಾಹದಲ್ಲಿದ್ದ ಭಾರತೀಯ ಯೋಧರು ಇಂದು ಮುಂಜಾನೆ ಪಾಕಿಸ್ತಾನಿ ನೆಲದಲ್ಲಿದ್ದ ಉಗ್ರರ 3ಕ್ಯಾಂಪ್‍ಗಳನ್ನು ಬಾಂಬ್ ದಾಳಿ ಮೂಲಕ ಉಡೀಸ್ ಮಾಡಿದ್ದಾರೆ!
ಭಾರತ ದೇಶ ಶಾಂತಿಯ ದೇಶ ಕೆಣಕಿದರೆ ಎಲ್ಲದಕ್ಕೂ ಸಿದ್ದವೆಂಬಂತೆ 44ಕ್ಕೂ ಹೆಚ್ಚು ಯೋಧರನ್ನು ಕಳೆದುಕೊಂಡು ದ್ವೇಷದ ಜ್ವಾಲೆಯಿಲ್ಲಿದ್ದ ಭಾರತ ಪಾಕಿಸ್ತಾನದ ನೆಲದಲ್ಲಿದ್ದ ಉಗ್ರರ ಕ್ಯಾಂಪ್‍ಗಳ ಮೇಲೆ ಇಂದು ಮುಂಜಾನೆ 3.30ರ ಸಮಯದಲ್ಲಿ ಮಿರಜ್ 2000 ಯುದ್ದ ವಿಮಾನಗಳ ಮೂಲಕ ಬಾಂಬ್ ಸುರಿಮಳೆಗೈದು ಉಗ್ರರ ನಿರ್ನಾಮಕ್ಕೆ ಮುನ್ನುಡಿ ಬರೆದಿದೆ.
ಜಮ್ಮ ಮತ್ತು ಕಾಶ್ಮೀರದಲ್ಲಿ ಭಾರತೀಯ ಯೋಧರನ್ನು ಹೆಚ್ಚಿಸುತ್ತಿದ್ದು, ವಾಯ ನೆಲೆಗಳಲ್ಲಿ ಹೈ ಅಲರ್ಟ್ ಘೋಷಿಸಿಲಾಗಿದೆ ಈಗಾಗಲೇ ವಿದೇಶಾಂಗ ಸಚಿವಾಲಯ ಈ ಸರ್ಜಿಕಲ್ ಸ್ಟೈಕ್ ಆಗಿದೆ ಎಂದು ಅಧಿಕೃತವಾಗಿ ಹೇಳಿದೆ.
ಈ ಏರ್ ಸರ್ಜಿಕಲ್ ಸ್ಟೈಕ್‍ಗೆ ಭಾರತೀಯರಾದ ನಾವುಗಳು ಯೋಧರಿಗೆ ಅಭಿನಂದನೆಗಳನ್ನು ಸಲ್ಲಿಸೋಣ. ಭಾರತ ಮಾತಾ ಕೀ ಜೈ, ಭಾರತದ ಯೋಧರಿಗೆ ಜೈ. ಪ್ರತಿಯೊಬ್ಬರು ಲೈಕ್ ಮಾಡಿ ಶೇರ್ ಮಾಡಿ.