ನಮ್ಮ ಹಿರಿಯ ನಟ ದೊಡ್ಡಣ್ಣ ಅವರ ಪುತ್ರನ ಮದುವೆ ಗದಗದಲ್ಲಿ ಗುರುವಾರ ನಡೆದಿದೆ, ಹಿರಿಯ ನಟ ದೊಡ್ಡಣ್ಣ ಅವರ ಮಗ ಸುಗುರೇಶ ಅವರು ಗದಗ ನಗರದ ಹುಗ್ಗರಿ ಕುಟುಂಬದ ಮಗಳಾದ ಮಧು ಅವರನ್ನು ಗುರುವಾರ ಮದುವೆ ಮಾಡಿಕೊಂಡಿದ್ದಾರೆ.
ಗದಗ ನಗರದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಈ ಮದುವೆ ನಡೆದಿದೆ. ಮದುವೆಯಲ್ಲಿ ಹೆಣ್ಣು ಮತ್ತು ಗಂಡಿನ ಕಡೆಯ ಕುಟುಂಬಸ್ಥರು ಭಾಗವಹಿಸಿದ್ದರು .ಇನ್ನು ಮದುವೆ ಮನೆಯಲ್ಲಿ ಎರಡು ಕುಟುಂಬಸ್ಥರ ಸಂಭ್ರಮ ಜೋರಾಗಿದ್ದ ಕಾರಣ ಅವರೆಲ್ಲರ ಮನಸ್ಸಿನಲ್ಲಿ ಸಂತಸ ಮನೆ ಮಾಡಿದೆ.
ಕಾಲ್ಗೆಜ್ಜೆ ಹಾಕಿಕೊಳ್ಳುವುದರ ಮಹತ್ವ ಗೊತ್ತಾ? ಓದಿ
ಮದುವೆ ಎಂದರೆ ಎಲ್ಲರಲ್ಲು ಏನೋ ಸಂಭ್ರಮ ಸಂತಸ ,ಆ ಖುಷಿ ನಮ್ಮ ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರ ಮುಖದಲ್ಲಿಯು ಕಾಣುತ್ತಿತ್ತು.ದೊಡ್ಡಣ್ಣ ಅವರ ಪುತ್ರನ ಮದುವೆ ಅರಕ್ಷತೆಯಲ್ಲಿ ಎರಡು ಕುಟುಂಬದವರು ಜೊತೆಗೆ ನಿಂತು ವಿವಿಧ ಮಠಾಧೀಶರು, ಚಿತ್ರರಂಗದ ಕಲಾವಿದರು ,ರಾಜಕೀಯ ಗಣ್ಯರು ಹೀಗೆ ಆನೇಕರು ಸೇರಿ ನವ ಜೊಡಿಗೆ ಆಶೀರ್ವಾದ ಮಾಡಿದ್ದಾರೆ.