ಸಿನಿಮಾ

ಜೇಮ್ಸ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಎಲ್ಲಾ ರೇಕಾರ್ಡ್ ಉಡೀಸ್!

ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದ್ದು, ನಿರೀಕ್ಷೇಯಂತೆ ಭರ್ಜರಿಯಾಗಿ ಹಿಟ್ ಆಗಿದೆ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಮಿಲಯನ್ ಗಂಟೆಲೇ ವೀಕ್ಷಣೆಯಾಗಿ ಎಲ್ಲಾ ರೇಕರ್ಡ್‍ಗಳನ್ನು ಬ್ರೇಕ್ ಮಾಡಿದೆ. ಬೆಳಿಗ್ಗೆ ರೀಲಿಸ್ ಆದ 6 ಗಂಟೆಯಲ್ಲಿ 4 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದರು. ಅಂದರೆ 4 ಲಕ್ಷಜನರು ನೋಡಿದ್ದು, ಲೈಕ್ಸ್ ಮತ್ತು ಕಾಮೆಂಟ್‍ಗಳ ಸುರಿಮಳೆಯೇ ಆಗಿದೆ.

ಇನ್ನೂ ಸಿನಿಮಾದಲ್ಲಿ ಎಂದಿನಂತೆ ಪವರ್ ಸ್ಟಾರ್ ಮಿಂಚಿದ್ದು, ಅವರು ನಮ್ಮನ್ನು ಬಿಟ್ಟು ಹೋಗಿಲ್ಲ ಅನ್ನೋ ಹಾಗೆ ಕಾಣುತ್ತಿರುವುದು. ಅಭಿಮಾನಿಗಳಲ್ಲಿ ಸಂಕಟದ ಜೊತೆಗೆ ಸಂತೋಷವನ್ನು ಉಂಟು ಮಾಡಿದೆ.

ಸಿನಿಮಾ ಅಪ್ಪು ಹುಟ್ಟು ಹಬ್ಬದ ದಿನ ಮಾರ್ಚ್ 17ರಂದು ಬಿಡುಗಡೆಯಾಗಲಿದ್ದು, ಜೇಮ್ಸ್ ಕನ್ನಡ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡುತ್ತದೆಂದು ಗಾಂಧಿನಗರ ಮಾತನಾಡಿಕೊಳ್ಳುತ್ತಿದೆ. ನಿವೇನಂತಿರಾ ಕಾಮೆಂಟ್ಸ್ ಮೂಲಕ ತಿಳಿಸಿ.

 

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!