ವಿಡಿಯೋ ವ್ಯಕ್ತಿತ್ವ ವಿಕಸನ

ಎನ್. ಅಂಬಿಕಾ ಐ.ಪಿ.ಎಸ್ ಆದ ರೋಚಕ ರಿಯಲ್ ಸ್ಟೋರಿ ವಿಡಿಯೋ

ರವಿ ಡಿ. ಚನ್ನಣ್ಣನವರ್ ತಮ್ಮ ಬ್ಯಾಚ್‍ಮೆಟ್ ಅಂಬಿಕಾ ಕಥೆಯನ್ನು ಒಂದು ಕಾರ್ಯಕ್ರಮದಲ್ಲಿ ಹೇಳಿದ್ದರು. ಅದು ನಿಜಕ್ಕೂ ಪ್ರತಿಯೊಬ್ಬರಿಗೂ ಸ್ಪೂರ್ತಿಯನ್ನು ಕೊಡುತ್ತೆ. ಸಾಮಾನ್ಯ ಪೋಲಿಸ್ ಪೇದೆ ಹೆಂಡತಿ ಎನ್. ಅಂಬಿಕಾ ಐ.ಪಿ.ಎಸ್ ಆದ ರೋಚಕ ರಿಯಲ್ ಸ್ಟೋರಿ ಆ ಸ್ಟೋರಿ ಏನು ಅಂತ ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ವಿಡಿಯೋವನ್ನು ನೋಡಿ.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!