ವಿಡಿಯೋ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ರವರಿಗೆ ನುಡಿನಮನ ವಿಡಿಯೋ

ಜ್ಞಾನ ಪೀಠ ಪ್ರಶಸ್ತಿ  ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ರವರು ಇಂದು ವಿಧಿವಶರಾಗಿದ್ದಾರೆ. ಕನ್ನಡಸಾಹಿತ್ಯ, ರಂಗಭೂಮಿ , ಚಲನಚಿತ್ರ ರಂಗದಲ್ಲಿ ವಿಶಿಷ್ಟ ಸಾಧನೆ ಮಾಡಿದ್ದ ಇವರಿಗೆ ೮೧ವರ್ಷ ವಯಸ್ಸಾಗಿತ್ತು. ಇವರ ಕುರಿತು ಚಿಗುರು ಟಿ. ವಿ ಯ ಭಾವಪೂರ್ಣ ನುಡಿನಮನ ನೋಡಿ

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!