ಬಹುಕೋಟಿ ವೆಚ್ಚದ ಕುರುಕ್ಷೇತ್ರ ಚಿತ್ರದ ಎರಡನೇ ಟ್ರೈಲರ್ ಇಂದು ಬಿಡುಗಡೆಯಾಗಿದ್ದು, ದರ್ಶನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಳಿಸಿದ್ದಾರೆ. ಈ ಚಿತ್ರ ದರ್ಶನ್ ವೃತ್ತಿ ಬದುಕಿನ ೫೦ನೇ ಚಿತ್ರವೆಂಬುದು ವಿಶೇಷ. ಬಹು ತಾರಾಗಣವಿರುವ ಈ ಚಿತ್ರದಲ್ಲಿ ಅಂಬರೀಷ್, ಅರ್ಜುನ್ ಸರ್ಜಾ , ನಿಖಿಲ್ , ಮುಂತಾದವರು ನಟಿಸಿದ್ದಾರೆ.
ಕುರುಕ್ಷೇತ್ರ ಚಿತ್ರದ ಎರಡನೆಯ ಟ್ರೈಲರ್ ನಿಮಗಾಗಿ ನೋಡಿ ಆನಂದಿಸಿ ನಿಮ್ಮ ದಾಸ ದರ್ಶನ್
ಕುರುಕ್ಷೇತ್ರ ಚಿತ್ರದ ಎರಡನೆಯ ಟ್ರೈಲರ್ ನಿಮಗಾಗಿ ನೋಡಿ ಆನಂದಿಸಿ ನಿಮ್ಮ ದಾಸ ದರ್ಶನ್
Posted by Darshan Thoogudeepa Srinivas on Wednesday, July 24, 2019