ಸಿನಿಮಾ

ಜೂನಿಯರ್ ಚಿರು ಪೋಟೊ ವೈರಲ್ ; ಜನನ ಜಾತಕದಲ್ಲಿ ಅಮೋಘವಾದ ಯೋಗಗಳು!!!

ಜೂನಿಯರ್ ಚಿರಂಜೀವಿ ಆಗಮನ ಕೇವಲ ಅವರ ಕುಟುಂಬಕ್ಕೆ ಮಾತ್ರ ಸಂಭ್ರಮತರಲಿಲ್ಲ ಇಡೀ ಚಿತ್ರ ಪ್ರೇಮಿಗಳಿಗೆ ಸಂಭ್ರಮ ತಂದಿದೆ ಎಂದರೆ ತಪ್ಪಾಗಲಾರದು. ಸಾಮಾಜಿಕ ಜಾಲತಾಣಗಳಲ್ಲಿ ಧ್ರುವ ಸರ್ಜಾ ಜೂನಿಯರ್ ಚಿರೀಂಜಿವಿಯನ್ನು ಎತ್ತಿಕೊಂಡಿರುವ ಪೋಟೊ ಮತ್ತು ಮಗುವನ್ನು ದಿ: ಚಿರಂಜೀವಿ ಸರ್ಜಾ ಪೋಟೊ ಮುಂದೆ ನರ್ಸ್‍ಗಳು ಹಿಡಿಕೊಂಡಿರುವ ಚಿತ್ರಗಳು ಈಗಾಗಲೇ ಸಾಕಷ್ಟು ವೈರಲ್ ಆಗಿದ್ದು, ಸಾಕಷ್ಟು ಜನ ವಾಟ್ಸ್‍ಪ್ ಸ್ಟೆಟಸ್ ನಲ್ಲಿಯೂ ಕೂಡ ಮಗುವಿನ ಚಿತ್ರಗಳನ್ನು ಹಾಕಿಕೊಂಡಿದ್ದಾರೆ.


ಈ ಮಗುವಿನ ಜನನದ ಜಾತಕ ನೋಡಿರುವ ಜ್ಯೋತಿಷಿ ಡಾ: ಬಸವರಾಜ್ ರವರು ಚಿರು ಸರ್ಜಾ ಮಗುವಿನ ಜನನ ಜಾತಕದಲ್ಲಿ ಅಮೋಘವಾದ ಯೋಗಗವೆ. ಗಜಕೇಸರಿ ಯೋಗ, ಬುಧಾದಿತ್ಯ ಯೋಗ, ಶಶಯೋಗ, ಹಾಗೆಯೇ ಮಂಗಲ ದೋಷವಿರುವುದನ್ನು ತಿಳಿಸಿದ್ದಾರೆ. ಜೊತೆಗೆ ಕಾಕಾತಾಳಿಯ ವೋ ಏನೊ ಮಗು ಹುಟ್ಟಿದ ದಿನಾಂಕ ವಿಶೇಷ 22.10.2020 , ಕೂಡಿದಾಗ 4+1+4 ಒಟ್ಟು 9 ನವರಾತ್ರಿ ಅಂದರೆ 9 ರ ವಿಶೇಷ ಎಲ್ಲಾ ಭಗವಂತನ ಲೀಲೆ ಎಂಬುದಾಗಿ ತಿಳಿಸಿದ್ದಾರೆ.

ಒಟ್ಟಾರೆ ಮೇಘನಾ ಬದುಕಿನಲ್ಲಿ ಜೂನಿಯರ್ ಚೀರು ಆಗಮನ ಮತ್ತೊಂದು ಹೊಸ ನೂತನ ಅಧ್ಯಾಯವಾಗಿ ಸುಖ ಸಂತಸ ನೆಮ್ಮದಿಯಿಂದ ಬಾಳ ಬೇಕೆಂಬುದು ಎಲ್ಲರ ಆಶಯ.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!