ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರು, Cipla ಸಂಸ್ಥೆಯ ವತಿಯಿಂದ ‘ಮುಖ್ಯಮಂತ್ರಿಗಳ ಕೋವಿಡ್ 19 ಪರಿಹಾರ ನಿಧಿ’ಗೆ ನೀಡಲಾದ 50 ಲಕ್ಷ ರೂ. ಗಳ ಚೆಕ್ ಸ್ವೀಕರಿಸಿದರು.ಸಂಸ್ಥೆಯ ಹಿರಿಯ ನಿರ್ದೇಶಕ ಡಾನಿಯಲ್ ಬೊಪ್ಪುರಿ ಹಾಗೂ ಕಾರ್ಪೊರೇಟ್ ವ್ಯವಹಾರಗಳ ನಿರ್ದೇಶಕ ಅಲಗೊಂಡ ಕುಲ್ಲೋಲ್ಲಿ ಉಪಸ್ಥಿತರಿದ್ದರು.