ರವಿ ಡಿ. ಚನ್ನಣ್ಣನವರ್ ತಮ್ಮ ಬ್ಯಾಚ್ಮೆಟ್ ಅಂಬಿಕಾ ಕಥೆಯನ್ನು ಒಂದು ಕಾರ್ಯಕ್ರಮದಲ್ಲಿ ಹೇಳಿದ್ದರು. ಅದು ನಿಜಕ್ಕೂ ಪ್ರತಿಯೊಬ್ಬರಿಗೂ ಸ್ಪೂರ್ತಿಯನ್ನು ಕೊಡುತ್ತೆ. ಸಾಮಾನ್ಯ ಪೋಲಿಸ್ ಪೇದೆ ಹೆಂಡತಿ ಎನ್. ಅಂಬಿಕಾ ಐ.ಪಿ.ಎಸ್ ಆದ ರೋಚಕ ರಿಯಲ್ ಸ್ಟೋರಿ ಆ ಸ್ಟೋರಿ ಏನು ಅಂತ ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ವಿಡಿಯೋವನ್ನು ನೋಡಿ.