ನಮ್ಮ ರಾಮನಗರ

ದೇವಸ್ಥಾನದಲ್ಲಿ ಗಂಟೆಯ ನಾದ, ಭಕ್ತಿಯಿಂದ ನಮಿಸಿದ ನವಿಲು ಅಚ್ಚರಿ ಆದರೂ ಸತ್ಯ.

ಪ್ರಕೃತಿಯ ಸೃಷ್ಟಿಯ ಮುಂದೇ ಎಲ್ಲವೂ ಶೂನ್ಯ. ಕೆಲವೊಂದು ಸಂಗತಿಗಳು ನಂಬಬಾರದು ಅಂದುಕೊಂಡರು ಕೆಲವು ಸಂದರ್ಭದಲ್ಲಿ ನಂಬಲೇ ಬೇಕಾಗುತ್ತದೆ. ಅಂತಹದೊಂದು ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಶಿವನಹಳ್ಳಿಯ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪದ ಬೆಟ್ಟದಲ್ಲಿ ನಡೆದಿದೆ.

ಅಂಜನೇಯ ಸ್ವಾಮಿ ದೇವಸ್ಥಾನದ ಪೂಜೆ ಮಾಡುವ ಸಮಯದಲ್ಲಿ ಗಂಟೆಯ ನಾದಕ್ಕೆ ಬೆಟ್ಟದ ಮೇಲೆ ನವಿಲು ಗರಿ ಬಿಚ್ಚಿ ನೃತ್ಯ ಮಾಡುವ ಮೂಲಕ ಭಕ್ತಿಯಿಂದ ನಮಿಸಿದೆ. ಈ ಘಟನೆಯನ್ನು ಸ್ಥಳಿಯರು ವಿಡಿಯೋ ಮಾಡಿದ್ದು, ಈ ವಿಡಿಯೋ ವಾಟ್ಸ್‍ಪ್ ನಲ್ಲಿ ಹರಿದಾಡುತ್ತಿದ್ದು. ನೋಡಿದ ಎಂತವರಿಗೂ ರೋಮಾಂಚನವಾಗುತ್ತದೆ.
https://www.facebook.com/nammaramanagaram/

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!