ಕಾಜಲ್ ಅಗರ್ ವಾಲ್ ನಟಿ ನಿಮ್ಮೆಲ್ಲರಿಗೂ ಗೊತ್ತು, ದಕ್ಷಿಣ ಭಾರತದ ಜನಪ್ರಿಯ ನಟಿ . ಒಮ್ಮೆ ಕಾಲೇಜು ಹುಡುಗನಿಗೆ ಅಂತರ್ಜಾಲ ದಲ್ಲಿ ಒಂದು ಜಾಹಿರಾತು ಕಾಣುತ್ತೆ ನಿಮ್ಮ ನೆಚ್ಚಿನ ನಟಿ ಭೇಟಿ ಆಗಬೇಕೆಂದರೆ ಇಲ್ಲಿ ಕ್ಲಿಕ್ ಮಾಡಿ ಎಂದು ತಕ್ಷಣ ಆತ ಕ್ಲಿಕ್ ಮಾಡುತ್ತಾನೆ ಮೊದಲಿಗೆ 60ಸಾವಿರ ಕೊಡಬೇಕು ಅಂತ ಹೇಳಿ ಆತನಿಂದ 60 ಲಕ್ಷದ ವರೆಗೂ ಲಪಾಟಾಯಿಸುತ್ತಾರೆ ಖದೀಮರು. ಮೋಹಕ್ಕೆ ಬಿದ್ದ ಹುಡುಗ ಹಣ ಕಳೆದುಕೊಂಡು ಮನೆ ಬಿಟ್ಟು ಹೋಗಿಬಿಡುತ್ತಾನೆ. ಮುಂದೆ ಏನಾಯ್ತು ವಿಡಿಯೋ ನೋಡಿ ಅಭಿಮಾನವಿರಲಿ ಹುಚ್ಚು ಅಭಿಮಾನವಿದ್ದರೆ ಹೀಗೆ ಆಗೋದು.
Kajal Aggarwal's Die-hard Fan Pays Rs 60 Lakh To Meet Her, Gets Cheated Instead
ನಟಿ ಕಾಜಲ್‍ಗಾಗಿ 60 ಲಕ್ಷ ರೂ. ಕಳೆದುಕೊಂಡ ಅಭಿಮಾನಿ #Tollywood #KajalAggarwal #Follower #Money
Posted by Public TV on Friday, August 2, 2019