ನಮ್ಮ ರಾಮನಗರ

ನಮ್ಮ ರಾಮನಗರದಲ್ಲಿ ಇಂದು ಕೋವಿಡ್ 19 ಸೋಂಕಿತರ ಪ್ರಕರಣಗಳು ೦

ರಾಮನಗರ ಜಿಲ್ಲಾ ಕೋವಿಡ್-19 ಮಾಹಿತಿ: 13-7-2020, ಸೋಮವಾರ ಇಂದಿನ ಹೊಸ ಪ್ರಕರಣಗಳು: 00 ಇದುವರೆಗಿನ ಒಟ್ಟು ಪ್ರಕರಣಗಳು: 38ಇಂದು ಬಿಡುಗಡೆಯಾದವರು: 26ಒಟ್ಟು ಗುಣಮುಖರಾದವರು: 250 ಒಟ್ಟು ಸಕ್ರಿಯ ಪ್ರಕರಣಗಳು: 131 ಇದುವರೆಗೆ ನಿಧನರಾದವರು:08

ಕೊರೋನಾ ಸೋಂಕು ತಡೆಗೆ ಜಿಲ್ಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈ ಗೊಂಡಿದ್ದು ಸಾರ್ವಜನಿಕರು ಓಡಾಡುವಾಗ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಆಗಾಗ ಸೋಪಿನಿಂದ ಕೈ ಗಳನ್ನು ಸ್ವಚ್ಛಗೊಳಿಸುವುದನ್ನು ಪಾಲಿಸಿದಲ್ಲಿ ಸೋಂಕಿನ ನಿಯಂತ್ರಣ ಸಾಧ್ಯವಿರುತ್ತದೆ. ಮಕ್ಕಳು, ಹಿರಿಯರು ಮನೆಯಿಂದ ಹೊರ ಬರಬಾರದು.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!