ಸುದ್ದಿ

ಕರ್ನಾಟಕದಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆ 642 ಕ್ಕೆ ಏರಿಕೆ. ಇಂದು ಎಷ್ಟು ಗೊತ್ತಾ?

ಮೇ 4 ಬೆಳಗಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರದಿ ಅನ್ವಯ ಕರ್ನಾಟಕದಲ್ಲಿ ಕೊವೀಡ್ -19 ಸಂಖ್ಯೆ 642ಕ್ಕೆ ಏರಿದೆ. ಇವುಗಳ ಪೈಕಿ 26 ಪ್ರಕರಣಗಳು ಮರಣ ಹೊಂದಿದ್ದು, 304 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತಾರೆ.
ದಿನಾಂಕ 03.05.2020 ಸಂಜೆ 5 ರಿಂದ ದಿನಾಂಕ 04.05.2020 ಬೆಳಿಗ್ಗೆ 12 ವರೆಗೆ 28 ಹೊಸ ಕೊವೀಡ್ -9 ಪ್ರಕರಣಗಳು ಪತ್ತೆಯಾಗಿರುತ್ತವೆ.


ಸಾರ್ವಜನಿಕರಿಗೆ ಮನವಿ: ದಯಮಾಡಿ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಿ. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ/ ಟಿಶ್ಯೂ ಪೇಪರನ್ನು ಬಳಸಿ, ಕೈ ಸ್ವಚ್ಛಗೊಳಿಸುವ ದ್ರಾವಣ( ಸ್ಯಾನಿಟೈಸರ್) ಅಥವಾ ನೀರು ಮತ್ತು ಸೊಪನ್ನು ಬಳಸಿ ಆಗಾಗ ಕೈಗಳನ್ನು ತೊಳೆದುಕೊಳ್ಳಿ ಮತ್ತು ಸಾಮಾಜಿಕ ಸಮೂಹ ಗುಂಪು ಸೇರುವಿಕೆಯನ್ನು ಮಾಡಬೇಡಿ.


ಆರೋಗ್ಯ ಸಹಾಯವಾಣಿ ಸಂಖ್ಯೆ: 14410ಕ್ಕೆ ಹಾಗೂ 9745697456, 080-46848600, 080-66692000ಕ್ಕೆ ಕರೆಮಾಡಿ ನಿಮಗೆ ಸಹಾಯ ಮಾಡಲು ನಮಗೆ ನೆರವು ನೀಡಿ ನಾವೆಲ್ಲರೂ ಒಟ್ಟಾಗಿ ಕೋವಿಡ್ -19 ವಿರುದ್ದ ಹೋರಾಡೋಣ ಮನೆಯಲ್ಲಿಯೇ ಇರಿ ಸುರಕ್ಷಿತವಾಗಿರಿ. ಕರ್ನಾಟಕ ಸರ್ಕಾರದ ಅಧಿಕೃತ ಕೋವಿಡ್ -19 ಮಾಹಿತಿ ಜಾಲತಾಣ www.covid19.karnataka.gov.in ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಿರಿ.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!