ಕೊರೋನಾ ಎಂಬ ಮಹಾಮಾರಿ ವೈರಸ್ ಗೆ ಇಡೀ ಜಗತ್ತೇ ಬೆಚ್ಚಿ ಬಿದ್ದಿದೆ. ಈ ಸಾಂಕ್ರಾಮಿಕ ರೋಗವು ಬೆರೆ ರಾಷ್ಟ ಚೀನಾದ ವುಹಾನ್ ನಗರದಲ್ಲಿ ಪತ್ತೆಯಾಗಿ 300 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದು ಭಾರತದಲ್ಲಿಯೂ ಒಂದೆರಡು ಪ್ರಕರಣಗಳು ಕಾಣಿಸಿಕೊಂಡಿವೆ.ಇದಕ್ಕೆ ಪ್ರತಿಯಾಗಿ ನಮ್ಮ ದೇಶದಲ್ಲಿ ಹರಡದಂತೆ ಎಲ್ಲ ಅಗತ್ಯ ಕ್ರಮಗಳನ್ನೂ ತೆಗೆದುಕೊಳ್ಳಲಾಗುತ್ತಿದೆ
ಕೊರೋನಾ ಎನ್ನುವುದು ಅನೇಕ ವೈರಣುಗಳು ಸಮೂಹವಾಗಿದ್ದು, ಸುಮಾರು 7 ಬಗೆಯ ವೈರಾನುಗಳಿಂದ ಮಾನವನಿಗೆ ತೊಂದರೆ ಉಂಟಾಗಬಹುದಾಗಿದೆ ಇದು ಸಾಮಾನ್ಯ ವಾಗಿ ಸ್ಥನಿಗಳು,ಹಕ್ಕಿಗಳು,ಬಾವಲಿಗಳಲ್ಲಿ ಈ ವೈರಾಣುಗಳು ಕಂಡುಬರಿತ್ತವೆ. ಮಾಂಸ ತಿನ್ನುವವರ ದೇಹದಲ್ಲಿ ಸೇರಿ ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.
ಕೊರೋನಾ ವೈರಸ್ ಬರದಂತೆ ತಡೆಯಲು ಮನೆಮದ್ದು, ಅಮೃತ್ ಬಳ್ಳಿ ಮತ್ತು ಇನ್ನೂ ಹಣ್ಣಾಗದ ಪಪ್ಪಾಯ ಹೋಳುಗಳನ್ನು ಸಮ ಪ್ರಮಣದಲ್ಲಿ ತೆಗೆದುಕೊಳ್ಳಿ ಅದಕ್ಕೆ ನಾಲ್ಕು ಪಟ್ಟು ನೀರು ಹಾಕಿ..ಸ್ವಲ್ಪ ಜೀರಿಗೆ,ನಾಲ್ಕು ಬೆಳ್ಳುಳ್ಳಿ , ಸ್ವಲ್ಪ ಕಾಳು ಮೆಣಸು ಹಾಗೂ ಸ್ವಲ್ಪ ವಾಮ(ಓಂಕಾಳು) ಕೂಡ ಹಾಕಿ ಚೆನ್ನಾಗಿ ಕುದಿಸಿ ಒಂದು ನಾಲ್ಕಾಂಶಕ್ಕೆ ತರಿಸಬೇಕು…ಇದನ್ನು ಕುಡಿಯುವುದರಿಂದ ಕೊರೋನಾ ವೈರಸ್ ಬರದಂತೆ ತಡೆಯಬಹುದು.