ಸುದ್ದಿ

ಅಮಿತಾ ಬಚ್ಚನ್‍ಗೆ ಕೋರೊನಾ ಪಾಸಿಟೀವ್! ಓದಿ

ಕೋರೊನಾ ಮಹಾಮಾರಿ ವಿಶ್ವದಲ್ಲೆಲ್ಲ ವ್ಯಾಪಿಸಿ ತನ್ನ ಕದಂಬ ಬಾಹುವನ್ನು ಎಲ್ಲೇಡೆಯೂ ಚಾಚಿಮನುಕುಲವನ್ನೇ ಬೆಚ್ಚಿಬಿಳಿಸಿರುವ ಸಂಗತಿ ಎಲ್ಲರಿಗೂ ಗೊತ್ತು.

ಬಾಲಿವುಡ್ ಬಾದ್‍ಷಾ ಅಮಿತಾ ಬಚ್ಚನ್ ಕೂಡ ಕೊವಿಡ್ 19 ಪರಿಕ್ಷೆಗೆ ಒಳಪಟ್ಟಿದ್ದು, ಪಾಸಿಟೀವ್ ವರದಿ ಬಂದಿದೆ. ಇವರ ಕುಟುಂಬದವರು ಕೂಡ ಕೊವಿಡ್ 19 ಪರೀಕ್ಷೆ ಮಾಡಿಸಿದ್ದು ಫಲಿತಾಂಶಕ್ಕಾಗಿ ಕಾಯುತ್ತಿದ್ದು, ಅಮಿತಾಬ್‍ರನ್ನು ನನಾವತಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸ್ವತ: ಅಮಿತಾಬಚ್ಚನ್ ತಮ್ಮ ಟ್ವೀಟರ್ ಕಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಇವರ ಟ್ವೀಟ್‍ಗೆ ಕೇವಲ 60ನಿಮಿಷದಲ್ಲಿ 209k ಮೆಚ್ಚುಗೆ, 80 ಸಾವಿರ ರಿಟ್ವೀಟ್ ಆಗಿದ್ದು, 94kಕಾಮೆಂಟ್‍ನಲ್ಲಿ ಎಲ್ಲರೂ ಬಚ್ಚನ್‍ಗೆ ಬೇಗ ಗುಣಮುಖರಾಗಿ ಎಂದು ಹಾರೈಸಿದ್ದಾರೆ. 10 ದಿನಗಳ ಹಿಂದೆ ನನ್ನ ಸಂಪರ್ಕದಲ್ಲಿ ಎಲ್ಲರೂ ಪರೀಕ್ಷೆ ಮಾಡಿಕೊಳ್ಳುವಂತೆ ಸ್ವತ: ಅಭಿತಾಬ್ ಕೇಳಿಕೊಂಡಿದ್ದಾರೆ.

 

ಬಚ್ಚನ್ ಕೋರೊನಾ ಪಾಸೀಟಿವ್ ಅಂತ ತಿಳಿದ ತಕ್ಷಣ ಸ್ಯಾಂಡಲ್‍ವುಡ್ ನ ಹಲವುತಾರೆಯರು ಟ್ವೀಟ್ ಮಾಡಿ ಬೇಗ ಗುಣಮುಖರಾಗಿ ಎಂದು ಹಾರೈಸಿದ್ದಾರೆ.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!