ಸುದ್ದಿ

ಸಿ.ಎಂ. ಯೂಡಿಯೂರಪ್ಪ ಮನೆಗೆ  ಗೀರ್ ತಳಿಯ ಹಸುಗಳು

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನೆಗೆ ಗೀರ್ ತಳಿಯ  ಹಸು ಮತ್ತು ಕರು ಆಗಮಿಸಿವೆ. ಮಾನ್ಯ ಮುಖ್ಯಮಂತ್ರಿಗಳೆ ಸ್ವತ: ಗೋಪೂಜೆಯನ್ನು ನೇರವೇರಿಸಿ ಹಸುಗಳನ್ನು ಬರಮಾಡಿಕೊಂಡಿದ್ದಾರೆ.

ಗಿರ್ ತಳಿಯ ಹಸುಗಳು ಶ್ರೇಷ್ಟವಾಗಿದ್ದು, ಇವುಗಳ ಹಾಲು ಆರೋಗ್ಯಕ್ಕೆ ಉತ್ತಮವಾಗಿದೆ. ಸ್ವತ: ಸಿ.ಎಂ. ಮನೆಯ ಆವರಣದಲ್ಲಿ ಇವುಗಳಿಗೆ ಕೊಟ್ಟಿಗೆ ವ್ಯವಸ್ಥೆ ಕಲ್ಪಿಸಲಾಗಿದೆ

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!