ಪೊಲೀಸರ ಬಗ್ಗೆ ಇದ್ದ ಅಲ್ಪ ಸ್ವಲ್ಪ ಗೌರವ ಈ ವಿಡಿಯೋ ನೋಡಿದ ಮೇಲೆ ಖಂಡಿತಾ ನಿಮಗೆ ಹೊರಟು ಹೋಗುತ್ತದೆ. ಏಕೆ ಗೊತ್ತಾ ಇಲ್ಲಿ ಕಳ್ಳನಿಗೆ ಅವನ ಹುಟ್ಟು ಹಬ್ಬಕ್ಕೆ ಪೊಲೀಸ್ ಸ್ಟೇಷನ್ ಗೆ ಕೇಕ್ ತರಿಸಿ ಕಳ್ಳನಿಂದಲೇ ಕತ್ತರಿಸಿ ಪೊಲೀಸರೇ ತಿನ್ನಿಸುತ್ತಾರೋ ವಿಡಿಯೋ ಒಂದು ಸಕತ್ ವೈರಲ್ ಆಗಿದೆ ವಿದ್ಯಾರಣ್ಯ ಪುರ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಈ ಕಳ್ಳ ಸಾಮಾನ್ಯ ಕಳ್ಳನಲ್ಲ ಪೊಲೀಸರ ಹೆಸರಿನಲ್ಲೇ ಉಂಡೆ ನಾಮ ಇಡುತ್ತಿದ್ದ ಕಳ್ಳ ಇವನಿಗೆ ಠಾಣೆಯಲ್ಲಿ ಹುಟ್ಟು ಹಬ್ಬ ಆಚರಣೆ ಈ ವಿಡಿಯೋ ನೋಡಿ ನಿಮಗೆ ಏನ್ ಅನಿಸುತ್ತೋ ಅದನ್ನು ಕಾಮೆಂಟ್ ಮಾಡಿ.
ಹಳದಿ ಸೀರೆಯ ಚೆಲುವೆ ರೀನಾ ವಿಡಿಯೋ ವೈರಲ್! ಇಲ್ಲಿ ಕ್ಲಿಕ್ ಮಾಡಿ
ಪೊಲೀಸ್ ಠಾಣೆಯಲ್ಲೇ ಆರೋಪಿಯ ಬರ್ತ್‌ಡೇ
ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಕೇಕ್ ತರಿಸಿ ಕೇಕ್ ಕಟ್ ಮಾಡಿಸಿ ಪೊಲೀಸರು ಆರೋಪಿಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.#Birthday #PoliceStation #Police
Posted by Public TV on Thursday, August 1, 2019