ದೇಶದ ಪ್ರತಿಷ್ಠಿತ ಹುದ್ದೆಗಳಾದ ಐಎಎಸ್ ಐಪಿಎಸ್ ಐಎಫ್ಎಸ್ ರಾಜ್ಯದ ಪ್ರತಿಷ್ಠಿತ ಕೆ.ಎ.ಎಸ್ ಮುಂತಾದ ಹುದ್ದೆಗಳಿಗೆ ಒಂದು ಸ್ಫೂರ್ತಿದಾಯಕ ಮಾರ್ಗದರ್ಶನ ತರಬೇತಿ ಅತ್ಯವಶ್ಯಕತೆ ಇಂದಿನ ಯುವ ಸ್ಪರ್ಧಾ ಮಿತ್ರರಲ್ಲಿ ಕಂಡು ಬರುತ್ತಿದೆ,
ಅದಕ್ಕಾಗಿಯೇ ಒಂದು ಉತ್ಕೃಷ್ಟ ಮಟ್ಟದ ತರಬೇತಿಯನ್ನು ಹೊಂದಲು ಇನ್ನು ಮುಂದೆ ದೆಹಲಿ ಹೈದರಾಬಾದ್, ಚೆನ್ನೈಗಾಗಿ ವಲಸೆ ಹೋಗಿ, ಅಲ್ಲಿನ ಭಾಷೆ, ಸ್ಥಳ, ಊಟ, ವಸತಿ,ವಾತಾವರಣ, ಸಮಸ್ಯೆಗಳನ್ನ ಎದುರಿಸಿ ತರಬೇತಿ ಪಡೆಯಬೇಕಿಲ್ಲ,ಈಗ ನಿಮ್ಮ ಬೆಂಗಳೂರಿನಲ್ಲೇ,ಹತ್ತಿರದಲ್ಲಿಯೇ ಉತ್ಕೃಷ್ಟ ಮಟ್ಟದ ತರಬೇತಿ ಲಭ್ಯವಾಗಲಿದೆ,ದೆಹಲಿ ಹೈದರಾಬಾದ್ ಚೆನ್ನೈಗಳಲ್ಲಿ ಬೋಧಿಸುವ ಅತ್ಯಂತ ಪ್ರತಿಷ್ಠಿತ ಕೋಚಿಂಗ್ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಬೋಧಕರು ಇನ್ನು ಮುಂದೆ ಆರ್.ಡಿ.ಸಿ. ಫೌಂಡೇಷನ್ ನ YES UPSC ಅಕಾಡೆಮಿ ಯಲ್ಲಿ ಭೋದಿಸಲಿದ್ದಾರೆ
ಈ ಅಕಾಡೆಮಿಯ ಸ್ಥಾಪಕರು ಕರ್ನಾಟಕದ ಸಿಂಗಂ ಖ್ಯಾತಿಯ ರವಿ ಡಿ ಚನ್ನಣ್ಣನವರ್ ಪತ್ನಿ ಡಾ. ತ್ರಿವೇಣಿಯವರು. ಯುವ ಮನಸ್ಸುಗಳಿಗೆ ಸ್ಫೂರ್ತಿಯ ಹೀರೊ ರವಿ ಸರ್ ಕೂಡ ಅಲ್ಲಿ ಮಾರ್ಗದರ್ಶನ ನೀಡಲಿದ್ದಾರೆ.ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ. ಈ ಮಾಹಿತಿಯನ್ನು ನಿಮ್ಮ ವಾಟಫ್ಸ್ ಫೇಸ್ಬುಕ್ ಮೂಲಕ ನಿಮ್ಮ ಬಳಗಕ್ಕೆ ಶೇರ್ ಮಾಡಿ.