ಬದುಕಿಗೊಂದು ಭರವಸೆಯ ಮಾತು ಫೇಸ್ ಬುಕ್ ಪುಟದ ಅಧಿಕೃತ App Chiguru Inspire ಬಗ್ಗೆ ಸಂಪೂರ್ಣ ಮಾಹಿತಿ, ಓದಿ.
ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಬದುಕಿಗೊಂದು ಭರವಸೆಯ ಮಾತು ಫೇಸ್ ಬುಕ್ ಪುಟ ಸ್ಪೂರ್ತಿ ತುಂಬುವ ಕೆಲಸವನ್ನು ಕಳೆದ 7ವರ್ಷಗಳಿಂದ ಮಾಡುತ್ತಾ ಬಂದಿದೆ. ಪ್ರತಿ ನಿತ್ಯ ನುಡಿಮುತ್ತುಗಳು, ಗಾದೆ ಮಾತು, ಚೈತನ್ಯ ಲೇಖನಗಳು ಹೀಗೆ ಉಪಯುಕ್ತವಾದ ಮಾಹಿಗಳನ್ನು ನೀಡುತ್ತಾ ಬಂದಿದೆ.
ಮುಂದುವರೆದು ಬದುಕಿಗೊಂದು ಭರವಸೆಯ ಮಾತು ವೆಬ್ ಸೈಟ್ ಕೂಡ ಪ್ರಾರಂಭವಾಗಿ ಹಲವಾರು ಸ್ಪೂರ್ತಿದಾಯಕ ಲೇಖನಗಳು, ಸುದ್ದಿಗಳು, ಯಶೋಗಾಥೆಗಳು ಮುಂತಾದ ಉಪಯುಕ್ತವಾದ ಲೇಖನಗಳನ್ನು ನಿಮಗಾಗಿ ನೀಡುತ್ತಿದೆ. ಜೊತೆಗೆ ಚಿಗುರು ಟಿ.ವಿ. ಜ್ಞಾನದ ಬೆಳಕು ಯೂ ಟ್ಯೂಬ್ ಚಾನೆಲ್ ಕೂಡ ಇದ್ದು, ಇದರಲ್ಲಿ ಅನೇಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ.
ಇಷ್ಟೇಲ್ಲಾ ಚಟುವಟಿಕೆಗಳನ್ನು ಒಂದೇ ವೇದಿಕೆಯಲ್ಲಿ ಪ್ರಸಾರಮಾಡಬೇಕೆಂಬ ಆಶಯದೊಂದಿಗೆ ಪ್ರಾರಂಭಿಸಲಾಗಿದ್ದೆ Chiguru Inspire App. ಈ ಅಪ್‍ನ್ನು ನೀವು ಡೌನ್‍ಲೋಡ್ ಮಾಡಿಕೊಂಡರೆ ಪ್ರತಿ ನಿತ್ಯ ನೋಟಿಫಿಕೇಷನ್ ಮೂಲಕ ಬದುಕಿಗೊಂದು ಭರವಸೆಯ ಮಾತುಗಳು! ಗಾದೆಮಾತು, ಉಪಯುಕ್ತವಾದ ಮಾಹಿತಿ, ಜೊತೆಗೆ ಸುದ್ದಿಗಳು ಎಲ್ಲವೂ ಕೂಡ ನಿಮಗೆ ಉಚಿತವಾಗಿ ಸಿಗುತ್ತದೆ. ಕನ್ನಡದ ಈ ಅಪ್ ಗರಿಕೆಯಹಾಗೆ ಹಬ್ಬಲು ನಿಮ್ಮ ಸಹಕಾರ ಅಗತ್ಯ. ನೀವು ಡೌನ್‍ಲೋಡ್ ಮಾಡಿಕೊಂಡು ನಿಮ್ಮ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಈ ಅಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಲು ತಿಳಿಸಿ.
download app:
https://play.google.com/store/apps/details?id=in.suvit.chiguru
-ನವೀನ್ ರಾಮನಗರ