ಸಾರ್ವಜನಿಕರಿಗೆ ಆರೋಗ್ಯ ಸಚಿವಾಲಯದ ತುರ್ತು ಅಧಿಸೂಚನೆ: ಸೋಂಕಿಗೆ ಒಳಗಾದ ನಂತರ ಯಾವುದೇ ಚಿಕಿತ್ಸೆ ಇಲ್ಲ.ಇದು ಚೀನಾದಿಂದ ವಿವಿಧ ದೇಶಗಳಿಗೆ ಹರಡುತ್ತಿದೆ ತಡೆಗಟ್ಟುವ ವಿಧಾನವೆಂದರೆ
ಗಂಟಲನ್ನು ಸದಾಕಾಲ ತೇವವಾಗಿರಿಸಿಕೊಳ್ಳುವುದು, ಗಂಟಲನ್ನು ಒಣಗಲು ಬಿಡಬೇಡಿ.ಬಾಯಾರಿಕೆಯನ್ನು ತಡೆದುಕೊಳ್ಳಬೇಡಿ ಗಂಟಲ ಪೊರೆಯು ಒಣಗಿದ ನಂತರ ವೈರಸ್ 10 ನಿಮಿಷಗಳಲ್ಲಿ ದೇಹವನ್ನು ಸೇರಿ ಆಕ್ರಮಣ ಮಾಡುತ್ತದೆ.
ವಯಸ್ಕರು 50-80 ಸಿಸಿ ಬೆಚ್ಚಗಿನ ನೀರನ್ನು ಮತ್ತು ಮಕ್ಕಳಿಗೆ 30-50 ಸಿಸಿ ಬೆಚ್ಚಗಿನ ನೀರನ್ನು ಕುಡಿಯಿರಿ. ನಿಮ್ಮ ಗಂಟಲು ಒಣಗಿದೆಯೆಂದು ಭಾವಿಸಿದಾಗ, ಕಾಯದೆ ತಕ್ಷಣ ನೀರನ್ನು ಕುಡಿಯಿರಿ.ನೀರನ್ನು ಯಾವಾಗಲೂ ಜೊತೆಯಲ್ಲಿ ಇಟ್ಟುಕೊಳ್ಳಿ. ಒಂದೇ ಸಲ ಎಲ್ಲಾ ನೀರನ್ನು ಕುಡಿಯಬೇಡಿ.
ಬದಲಿಗೆ ಪದೇ ಪದೇ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯುತ್ತಾ ಗಂಟಲನ್ನು ತೇವವಾಗಿರಿಸುವುದನ್ನು ಮುಂದುವರಿಸಿ.
ಮಾರ್ಚ್ 2020 ರ ಅಂತ್ಯದವರೆಗೆ ಜನದಟ್ಟಣೆ ಇರುವ ಸ್ಥಳಗಳಿಗೆ ಹೋಗಬೇಡಿ, ವಿಶೇಷವಾಗಿ ರೈಲು ಅಥವಾ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಬೇಡಿ.ಪ್ರಯಾಣಿಸುವ ಅಗತ್ಯವಿದ್ದರೆ ಮುಖವಾಡ ಧರಿಸಿ ಪ್ರಯಾಣಿಸಿ.
ಹುರಿದ ಅಥವಾ ಮಸಾಲೆಯುಕ್ತ ಆಹಾರವನ್ನು ತಿನ್ನುವುದನ್ನು ತಪ್ಪಿಸಿ.ವಿಟಮಿನ್ *ಸಿ* ಇರುವ ಆಹಾರವನ್ನು ಉಪಯೋಗಿಸಿ.
ರೋಗದ ಲಕ್ಷಣಗಳು
1. ಅಧಿಕ ಜ್ವರ ಇರುತ್ತದೆ. ಜ್ವರವು ಪದೇ ಪದೇ ಪುನರಾವರ್ತಿಸುತ್ತದೆ.2. ಜ್ವರದ ನಂತರ ದೀರ್ಘಕಾಲದ ಕೆಮ್ಮು ಬರುತ್ತದೆ.3. ಮಕ್ಕಳು ಬೇಗನೆ ಈ ರೋಗಕ್ಕೆ ಪೀಡಿತರಾಗಿದ್ದಾರೆ.4. ವಯಸ್ಕರಿಗೆ ಸಾಮಾನ್ಯವಾಗಿ ಆತಂಕ, ತಲೆನೋವು ಮತ್ತು ಮುಖ್ಯವಾಗಿ ಉಸಿರಾಟ ಸಂಬಂಧಿತ ತೊಂದರೆ ಕಾಣಿಸಿಕೊಳ್ಳುತ್ತದೆ.5.ಇದು ಹೆಚ್ಚು ಸಾಂಕ್ರಾಮಿಕವಾಗಿದ್ದು ಬಹುಬೇಗನೆ ಇನ್ನೊಬ್ಬರಿಗೆ ಹರಡುತ್ತದೆ.
ನೀವು ಮಾನವ ಜೀವವನ್ನು ಉಳಿಸುವ ಕಾಳಜಿ ವಹಿಸಿದ್ದರೆ ಈ ಮಾಹಿತಿಯನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಿ.!!!!!!