ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಆಹಾರದ ಭಿನ್ನತೆಯಿಂದ ಕಿಡ್ನಿಯಲ್ಲಿ ಕಲ್ಲುಗಳಾಗುವುದನ್ನು ಕಾಣುತ್ತಿದ್ದೆವೆ. ಈ ಸಮಸ್ಯೆ ಬಂದಾಗ ತುಂಬಾ ನೋವನ್ನು ಅನುಭವಿಸಬೇಕಾಗುತ್ತದೆ. ಇಂತಹ ಸಮಸ್ಯೆಗಳಿಗೆ ಮನೆಯಲ್ಲಿ ಸಿಗುವಂತಹ ವಸ್ತುಗಳನ್ನು ಬಳಸಿ ಕಿಡ್ನಿ ಕಲ್ಲುಗಳನ್ನು ಕಡಿಮೆ ಮಾಡಿಕೊಳ್ಳಬಹುದು.
1.ಬಾಳೆಕಾಯಿ ದಿಂಡಿನ ಪಲ್ಯ ಆಥಾವ ಸಂಬಾರ್ :- ಇದನ್ನು ವಾರಕ್ಕೆ ಎರಡು ಬಾರಿ ತಿಂದರೆ ಕಿಡ್ನಿಯಲ್ಲಿನ ಕಲ್ಲುಗಳು ಕರಗಿಸಲು ಸಹಾಯ ಆಗುತ್ತದೆ.
2.ಎಳೆನೀರು:-ಇದನ್ನು ಪ್ರತಿ ದಿನ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ನಮ್ಮ ದೇಹದಲ್ಲಿ ನೀರಿನ ಅಂಶ ಜಾಸ್ತಿ ಹಾಗಿ ಅದು ಮೂತ್ರದ ಮೂಲಕ ಹೊರ ಹೊಗಲು ಸಹಾಯ ಆಗುತ್ತದೆ.
3.ನೀರು ;-ದಿನಕ್ಕೆ 2.500 ಎಮ್ ಎಲ್ ರಿಂದ 3000 ಎಮ್ ಎಲ್ ನೀರು ಕುಡಿಯುವುದರಿಂದ ಕಡಿಮೆಯಾಗುತ್ತದೆ.
ಆದಷ್ಟು ನೀರಿನ ಆಂಶ ಇರುವಂತಹ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದು ಉತ್ತಮ.
ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಇರುತ್ತದೆ. ಅದು ನೀವು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಕಿಡ್ನಿ ಸ್ಟೊನ್ ಈ ಮೇಲಿನ ಮನೆಮದ್ದಿನಿಂದ ಕಡಿಮೆಯಾಗದದ್ದರೇ ವೈದ್ಯರನ್ನು ಕಂಡು ಚಿಕಿತ್ಸೆ ಪಡೆದುಕೊಳ್ಳಿ.
-ಲಕ್ಷ್ಮೀ ಸಂತೋಷ್