ಕರ್ನಾಟಕ ಹಾಲು ಮಹಾಮಂಡಳಿ( ಕೆಎಂಎಫ್) ಇದರ 14 ಹಾಲು ಒಕ್ಕೂಟಗಳಲ್ಲಿ ಒಂದಾದ ದಕ್ಷಿಣ ಕನ್ನಡ ಸಹಕಾರ ಹಾಲು ಒಕ್ಕೂಟವೂ ತನ್ನ ಕಾರ್ಯವ್ಯಾಪ್ತಿಯಲ್ಲಿ ಪ್ರತಿನಿತ್ಯ ಹಾಲನ್ನು ಸಂಗ್ರಹಿಸಿ, ಸಂಸ್ಕರಣೆ ಮಾಡಿ ನಂದಿನಿ ಬ್ರಾಂಡಿನಲ್ಲಿ ವಿವಿಧ ಉತ್ಪನ್ನಗಳನ್ನು ತಯಾರಿಸಿ, ಉತ್ತಮ ಗುಣಮಟ್ಟದ ಪರಿಶುದ್ಧ ಪಾಶ್ಚೀಕರಿಸಿದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುವ ಸಹಕಾರಿ ಸಂಸ್ಥೆಯಾಗಿದ್ದು, ಈ ಕಾರ್ಯಾಚರಣೆಯನ್ನು ಬಲಪಡಿಸಲು ವಿವಿಧ 80 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಹುದ್ದೆಗಳ ವಿವರ: 1. ಸಹಾಯಕ ವ್ಯವಸ್ಥಾಪಕರು(ಪವೈಸೇ/ಕೃ.ಗ) ವೇತನ ಶ್ರೇಣಿ 52650-97100 ಹುದ್ದೆಗಳ ಸಂಖ್ಯೆ: 7 2. ತಾಂತ್ರಿಕ ಅಧಿಕಾರಿ(ಡಿ.ಟಿ/ಅಭಿಯಂತರ) ವೇತನ ಶ್ರೇಣಿ 43100-83900 ಹುದ್ದೆಗಳ ಸಂಖ್ಯೆ 4 3. ತಾಂತ್ರಿಕ ಅಧಿಕಾರಿ(ಪರಿಸರ) ವೇತನ ಶ್ರೇಣಿ 43100-83900 ಹುದ್ದೆಗಳ ಸಂಖ್ಯೆ 1 4. ತಾಂತ್ರಿಕ ಅಧಿಕಾರಿ(ಇಂಜಿನಿಯರಿಂಗ್) ವೇತನ ಶ್ರೇಣಿ 43100-83900 ಹುದ್ದೆಗಳ ಸಂಖ್ಯೆ 1 5. ವಿಸ್ತರಣಾಧಿಕಾರಿ ದರ್ಜೆ-3 ವೇತನ ಶ್ರೇಣಿ 33450-62600 ಹುದ್ದೆಗಳ ಸಂಖ್ಯೆ 8 6. ಡೈರಿ ಸೂಪರ್ ವೈಸರ್ ದರ್ಜೆ-2 ವೇತನ ಶ್ರೇಣಿ ರಊ. 33450-62600 ಹುದ್ದೆಗ¼ ಸಂಖ್ಯೆ 5 7. ಆಡಳಿತ ಸಹಾಯಕ, ಲೆಕ್ಕ ಸಹಾಯಕ ದರ್ಜೆ 2 ,ವೇತನ ಶ್ರೇಣಿ 27650-52650 ಒಟ್ಟು ಹುದ್ದೆಗಳ ಸಂಖ್ಯೆ 5 ಆ) ಮಾರುಕಟ್ಟೆ ಸಹಕಾಯಕ ದರ್ಜೆ-2 ವೇತನ ಶ್ರೇಣಿ 27650-52650 ಒಟ್ಟು ಹುದ್ದೆಗಳ ಸಂಖ್ಯೆ 5 8. ಕೆಮಿಸ್ಟ್ ದರ್ಜೆ-2 ವೇತನ ಶ್ರೇಣಿ 27650-52650 ಒಟ್ಟು ಹುದ್ದೆಗಳ ಸಂಖ್ಯೆ 12, 9. ಲೆಕ್ಕ ಸಹಾಯಕ, ವೇತನ ಶ್ರೇಣಿ 27650-52650 ಒಟ್ಟು ಹುದ್ದೆಗಳು 2 10. ಕಿರಿಯ ತಾಂತ್ರಿಕರು( ಇಲೇಕ್ಷ್ಟ್ರೀಷಿಯನ್ ) ವೇತನ ಶ್ರೇಣಿ 27650-52650 ಒಟ್ಟು ಹುದ್ದೆಗಳು 06 11. ಕಿರಿಯ ತಾಂತ್ರಿಕರು( ಎಂ.ಆರ್.ಎ.ಸಿ) ವೇತನ ಶ್ರೇಣಿ 27650-52650 ಒಟ್ಟು ಹುದ್ದೆಗಳು 07 12. ಕಿರಿಯ ತಾಂತ್ರಿಕರು( ಎಲಾಕ್ಷ್ಟ್ರಾನಿಕ್ ಮೆಕಾನಿಕ್ ) ವೇತನ ಶ್ರೇಣಿ 27650-52650 ಒಟ್ಟು ಹುದ್ದೆಗಳು 06 13. ಕಿರಿಯ ತಾಂತ್ರಿಕರು( ಫೀಟ್ಟರ್ ) ವೇತನ ಶ್ರೇಣಿ 27650-52650 ಒಟ್ಟು ಹುದ್ದೆಗಳು 06 14. ಕಿರಿಯ ತಾಂತ್ರಿಕರು( ವೆಲ್ಡರ್ ) ವೇತನ ಶ್ರೇಣಿ 27650-52650 ಒಟ್ಟು ಹುದ್ದೆಗಳು 02 15. ಕಿರಿಯ ತಾಂತ್ರಿಕರು( ಬಾಯ್ಲರ್ ) ವೇತನ ಶ್ರೇಣಿ 27650-52650 ಒಟ್ಟು ಹುದ್ದೆಗಳು 03
ಅರ್ಜಿಗಳನ್ನು ಆನ್ ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶವಿರುತ್ತದೆ. ಖುದ್ದಾಗಿ/ಅಂಚೆ/ಕೋರಿಂiÀiರ್ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅರ್ಜಿ ಸಲ್ಲಿಸಲು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧಿಕೃತ ವೆಬ್ ಸೈಟ್ www.dkmul.com ಅನ್ನು ಸಂಪರ್ಕಿಸಿ ಆನ್ ಲೈನ್ ನಲ್ಲಿ ಅರ್ಜಿಗಳನ್ನು ಮೂಲಕ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಪ್ರಾರಂಭ ದಿನಾಂಕ 28.04.2021 ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 28.05.2021, ಅರ್ಜಿ ಶುಲ್ಕ ಪಾವತಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 29.05.2021ಆಗಿರುತ್ತದೆ.
ಸದರಿ ಪರೀಕ್ಷೆಗೆ ಓದಬೇಕಾದ ಪುಸ್ತಕ ಮತ್ತು ಹೆಚ್ಚಿನ ಮಾಹಿತಿಗೆ ಯೂ ಟ್ಯೂಬ್ ನಲ್ಲಿ ಚಿಗುರು ಟಿ.ವಿಯನ್ನು ಉಚಿತವಾಗಿ ಸಬ್ ಸ್ಕ್ರಬ್ ಮಾಡಿಕೊಳ್ಳಿ, ಚಿಗುರು ಟಿ.ವಿ ವಾಟ್ಸ್‍ಪ್ ಸಂಖ್ಯೆ 9964022977 ಗೆ dkmul exm ಎಂದು ಕಳುಹಿಸಿ ಬ್ರಾಡ್‍ಕಾಸ್ಟ್ ಲಿಸ್ಟ್‍ಗೆ ಸೇರಬಹುದು, ಇದರಿಂದ ಪರೀಕ್ಷೆ ಬಗ್ಗೆ ಒಂದಿಷ್ಟು ಉಪಯುಕ್ತ ಮಾಹಿತಿ ದೊರೆಯುತ್ತದೆ.