ವಿಜ್ಞಾನ ಮತ್ತು ತಂತ್ರಜ್ಞಾನ

ಕೊನೆಗೂ ಸಿಕ್ತು ಕೊರೊನಾಗೆ ಮದ್ದು!? ಓದಿ.

ಪ್ರಪಂಚವೇ ಕೊರೊನಾ ಎಂಬ ಮಹಾಮಾರಿಯ ವೈರಸ್‍ಗೆ ಹೆದರಿಕೊಂಡು ಲಾಕ್‍ಡೌನ್ ಮಾಡಿಕೊಂಡು ತಮ್ಮ ತಮ್ಮ ದೇಶದ ಪ್ರಜೆಗಳನ್ನು ರಕ್ಷಿಸಿಕೊಳ್ಳಲು ಸಾಕಷ್ಟು ಪರಿಶ್ರಮ ಪಡುತ್ತಿರುವ ಈ ಸಂದರ್ಭದಲ್ಲಿ ಕರ್ನಾಟಕದ ಆರ್ಯುವೇದ ವೈದ್ಯ ಡಾ: ಗಿರಿಧರ್ ಕಜೆರವರು ತಾವು ಸಂಶೋಧಿಸಿರುವ ಭೌಮ್ಯ ಹಾಗೂ ಸಾತ್ಮ್ಯ ಎಂಬ ಎರಡು ಮಾತ್ರೆಗಳಿಂದ ಕೊರೊನಾ ಸೋಂಕನ್ನು ಗುಣಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿದೆ.

Buy Ayurvedic Medicine Online | Reduce Creatinine

ಕೊರೊನಾಗೆ ಔಷಧಿ ಕಂಡು ಹಿಡಿದಿದ್ದಾರೆ ಎಂದರೆ ತಕ್ಷಣಕ್ಕೆ ಯಾರು ನಂಬದ ಪರಿಸ್ಥಿತಿಯಲ್ಲಿ ಇಲ್ಲ. ಇಡೀ ವಿಶ್ವದ ವಿಜ್ಞಾನಿಗಳು ಈ ಕೋರೊನಾ ವೈರಸ್ ನಡುವಳಿಕೆಯನ್ನು ಅಧ್ಯಯನ ಮಾಡಿ. ಇದರ ವಿಚಿತ್ರ ನಡವಳಿಕೆಯಿಂದ ಚಿಂತಾಕ್ರಾಂತರಾಗಿದ್ದಾರೆ.

Ayurvedic Medicine Benefits and What Is Ayurveda? - Dr. Axe

ಇವೆಲ್ಲದರ ನಡುವೆ ನಮ್ಮ ಹೆಮ್ಮೆಯ ಕರ್ನಾಟಕದ ಆರ್ಯುವೇದ ವೈದ್ಯ ಡಾ: ಗಿರಿಧರ್ ಕಜೆರವರು ಭೌಮ್ಯ ಹಾಗೂ ಸಾತ್ಮ್ಯ ಎಂಬ ಎರಡು ಮಾತ್ರೆಗಳನ್ನು ಪರಿಚಯಿಸಿದ್ದು ಈಗಾಗಲೇ ಇದನ್ನು ವಿಕ್ಟೋರಿಯ ಆಸ್ಪತ್ರೆಯಲ್ಲಿ ದಾಖಲಾಗಿರುವ 10 ಕೋವಿಡ್ ರೋಗಿಗಳಿಗೆ ನೀಡಲಾಗಿದ್ದು, ಒಬ್ಬರನ್ನೂ ಬಿಟ್ಟು ಎಲ್ಲರೂ ಕೂಡ ಚೇತರಿಸಿಕೊಂಡು ಗುಣಮುಖರಾಗಿ ಬಿಡುಗಡೆಯಾಗಿರವುದು ಅತ್ಯಂತ ಸಂತಸ ತಂದಿದೆ. ಈ ವಿಷಯವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು. ಮುಂದಿನ ಹಂತಕ್ಕೆ ಹೋಗಲು ಸಿದ್ದತೆ ನಡೆಸಲಾಗುತ್ತಿದೆಯಂತೆ.

Ayurvedic Medicine: History and Principles | Copper H2O

ಏನೇ ಇರಲಿ ಕೊವಿಡ್ 19 ಗೆ ಮದ್ದು ಸಿಕ್ಕರೇ ಇಡೀ ಪ್ರಪಂಚವೇ ನೆಮ್ಮದಿಯ ನಿಟ್ಟುಸಿರು ಬಿಡುತ್ತದೆ. ಈ ಆರ್ಯುವೇದ ಔಷಧÀದಿಂದ ಗುಣಮುಖರಾಗಿರುವ ಸುದ್ದಿಯಿಂದ ಅನೇಕರಲ್ಲಿ ಒಂದಿಷ್ಟು ಭರವಸೆ ಮೂಡೀರುವುದಂತೂ ಸತ್ಯ.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!