ಉಪಯುಕ್ತ ಮಾಹಿತಿ

ಪಿತ್ತಕ್ಕೆ ಕಾರಣ ಮತ್ತು ಮನೆ ಮದ್ದಿನ ಪರಿಹಾರ. ಓದಿ.

   ಇತ್ತೀಚ್ಚಿನ ದಿನಗಳಲ್ಲಿ ಜೀವನ ಜಂಜಾಟದಲ್ಲಿ ಎಲ್ಲಾ ವಯಸ್ಸಿನವರಲ್ಲಿ ಸಾಮಾನ್ಯ ವಾಗಿ ಒಂದಲ್ಲ ಒಂದು ಸಮಸ್ಯೆ ಇದ್ದೆ ಇರುತ್ತೆ ಅವುಗಳಲ್ಲಿ ಈ ಪಿತ್ತ ಕೂಡ ಒಂದು .ಹಾಗಿದ್ರೆ ನಾವು ಇವತ್ತು ಆ ಪಿತ್ತ ಯಾವ ಕಾರಣಕ್ಕೆ ಆಗುತ್ತದೆ ಹಾಗೂ ಅದನ್ನು ನಿವಾರಣೆ ಮಾಡೋದು ಹೇಗೆ ಅಂತ ತಿಳಿಯೋಣ ಬನ್ನಿಪಿತ್ತ ಆಗೊಕ್ಕೆ ಕಾರಣ:-

ಪಿತ್ತ ಆಗೊಕ್ಕೆ ಕಾರಣ ಏನು ಅಂತ ತಿಳಿಯುವುದದರೆ ನಾವುಗಳು ಅತಿಯಾದ ಕಾಫೀ ಮತ್ತೇ ಟೀ ಸೇವನೆ , ನಿದ್ದೆ ಕಟ್ಟುವುದು , ಅತಿಯಾದ ಒತ್ತಡ , ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡದೆ ಇರುವುದು ,ಮಧ್ಯಪಾನ ,ಧೂಮ್ರಪಾನ ,ಸರಿಯಾಗಿ ನೀರು ಕುಡಿಯಾದೆ ಇರುವುದು , ಈಗೆ ಹಲವು ಕಾರಣಗಳಿಂದ ಪಿತ್ತ ಹೆಚ್ಚಾಗುತ್ತದೆ.

ಪಿತ್ತ ಪರಿಹಾರಕ್ಕೆ ಮನೆ ಮದ್ದು :-*ದಾಳಿಂಬೆ ಹಾಗೂ ನೇರಳೆ ಹಣ್ಣನ್ನು ತಿನ್ನುವುದರಿಂದ ಪಿತ್ತ ನಿವಾಹರಣೆ ಯಾಗುವುದು. *ಚಪ್ಪರದ ಅವರೆಕಾಯಿಯಿಂದ ಪಲ್ಯ ಅಥಾವ ಸಂಬಾರ್ ಮಾಡಿ ತಿನ್ನುವುದರಿಂದ ಕಡಿಮೆಯಾಗುತ್ತದೆ. * ಬೇಲ್ಲದ ಹಣ್ಣಿನ ತಿರುಳಿಗೆ ಸಮ ಪ್ರಮಾಣದಲ್ಲಿ ಸಕ್ಕರೆ ಬೇರೆಸಿ ಪಾನಕ ಮಾಡಿ ಕುಡಿಯುವುದರಿಂದ ಪಿತ್ತ ನಿವಾಹರಣೆಯಾಗುತ್ತದೆ. *ಎಳೆಯ ಹಲಸಿನಕಾಯಿಯಿಂದ ಮಾಡಿದ ಪಲ್ಯ ಅಥಾವ ಹುಳಿ ಸೇವಿಸಿದರೆ ಪಿತ್ತ ಕಡಿಮೆ ಆಗುತ್ತೆ. *ಮೆಂತೆ ಸೊಪ್ಪನ್ನು ತುಪ್ಪದಲ್ಲಿ ಹುರಿದು ಸೇವಿಸುವುದರಿಂದ ಪಿತ್ತ ಹೋಗಿತ್ತದೆ.

-laskhmi Santhosh

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!